ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದುಸಾರಿಯೂ ಟ್ರೋಫಿ ಗೆದ್ದಿಲ್ಲ ನಿಜ. ಆದರೆ ಆರ್‌ಸಿಬಿ ಸೀಸನ್ ಆರಂಭದಲ್ಲೇ ತೀರಾ ಕಳಪೆ ಪ್ರದರ್ಶನ ನೀಡಿದ್ದು ಈಸಾರಿಯೆ. ಇದಕ್ಕಾಗಿ ಬೆಂಗಳೂರು ಅನಗತ್ಯ ದಾಖಲೆಯನ್ನೂ ನಿರ್ಮಿಸಿದೆ.
Royal Challengers Bangalore never won a trophy at the Indian Premier League (IPL). But this was the worst performances at the start of the RCB season. Bangalore has also created an unnecessary record for this.